Quantcast
Channel: Kannada Music Reviews ಕನ್ನಡ ಚಲನಚಿತ್ರ ಹಾಡುಗಳು – FilmiBeat Kannada
Browsing all 136958 articles
Browse latest View live

ಶಿವಣ್ಣ ಅಭಿನಯದ ವಜ್ರಕಾಯ ಧ್ವನಿಸುರುಳಿ ವಿಮರ್ಶೆ

'ಭಜರಂಗಿ'ಯ ಭರ್ಜರಿ ಜೋಡಿ ಮತ್ತೆ ಒಂದಾಗಿ ಬರುತ್ತಿದೆ. ಭಜರಂಗಿ ಚಿತ್ರದಲ್ಲಿ ಶಿವಣ್ಣನ ಪ್ರತಿಭೆ, ಹುರಿಗೊಳಿಸಿದ ದೇಹ ಎಲ್ಲವನ್ನು ಭರ್ಜರಿಯಾಗಿ ತೆರೆಯ ಮೇಲೆ ಅನಾವರಣಗೊಳಿಸಿದ್ದ ನಿರ್ದೇಶಕ ಹರ್ಷ, ವಜ್ರಕಾಯದಲ್ಲೂ ಅದೇ ಜಾದೂ ಮುಂದುವರಿಸುತ್ತಾರೆಯೇ...

View Article



ಸೈಜ್ ಝೀರೋ; ಪ್ರಕಾಶ್ ರೈ ಶರೀರ+ಶಾರೀರಕ್ಕೂ ಕಸರತ್ತು

ಹೀರೋಗಳು ಗಾಯಕರಾಗುತ್ತಿರುವ ಟ್ರೆಂಡ್ ಇಂದು ನಿನ್ನೆಯದ್ದಲ್ಲ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕಿಚ್ಚ ಸುದೀಪ್, ರಾಕಿಂಗ್ ಸ್ಟಾರ್ ಯಶ್, ಕಾಮಿಡಿ ಖಿಲಾಡಿ ಶರಣ್...ಹೀಗೆ ಎಲ್ಲರೂ ಹಾಡು ಹಾಡಿ ಸೈ...

View Article

'ಆರಂಭ' ಚಿತ್ರದಲ್ಲೇನಿದು ಬಳುಕುವ ಸೊಂಟದ ನಂಟು

ಆರಂಭ ಚಿತ್ರದ ನಿರ್ದೇಶಕರಾದ ಎಸ್ ಅಭಿ ಹನಕೆರೆ ಯವ್ರು,ತಮ್ಮ ಚಿತ್ರದ ಹಾಡುಗಳು ಹುಟ್ಟಿದ ಬಗ್ಗೆ ಈ ಮೊದಲೇ ಹಂಚಿಕೊಂಡಿದ್ದರು. ಈ ಬಾರಿ ಅವರು ಚಿತ್ರದ ಇನ್ನೊಂದು ಸೂಪರ್ ಹಿಟ್ ಆದ ಹಾಡಿನ ಬಗ್ಗೆ ಹೇಳಿದ್ದಾರೆ. ಲಾಂಗು,ಮಚ್ಚು,ಹಿಡಿದುಕೊಂಡು...

View Article

'ವೆರೈಟಿ ಸಂಗೀತಗಾರ' ಅರ್ಜುನ್ ಜನ್ಯಾ ಬರ್ಥ್ ಡೇ ಸ್ಪೆಷಲ್

ಕನ್ನಡ ಚಿತ್ರರಂಗದಲ್ಲಿ ವೈವಿಧ್ಯಮಯ ಸಂಗೀತಧಾರೆ ಹರಿಸುವ ಮೂಲಕ ಮನೆ ಮಾತಾಗಿರುವ ಅಭಿನವ ಎ.ಆರ್ ರೆಹಮಾನ್ ಎಂದೇ ಜನಪ್ರಿಯರಾಗಿರುವ ಅರ್ಜುನ್ ಜನ್ಯಾ ಅವರಿಗೆ ಹುಟ್ಟುಹಬ್ಬದ ಸಂಭ್ರಮ. 2006ರಲ್ಲಿ ಆಟೋಗ್ರಾಫ್ ಪ್ಲೀಸ್ ಚಿತ್ರದಲ್ಲಿ ನಿನ್ನ ನೋಡಿದ್ರೆ...

View Article

'ಕಿಂಗ್ ಆಫ್ ಬ್ಲೂಸ್' ಬಿ.ಬಿ ಕಿಂಗ್ ಇನ್ನು ನೆನಪು

ಕಿಂಗ್ ಆಫ್ ಬ್ಲೂಸ್ ಎಂದೇ ಜನಪ್ರಿಯಗೊಂಡಿದ್ದ ಖ್ಯಾತ ಗಿಟಾರಿಸ್ಟ್, ಸಂಗೀತಗಾರ ಬಿಬಿ ಕಿಂಗ್ ಅವರು ಲಾಸ್ ವೇಗಸ್ ನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ ಎಂದು ಅಸೋಸಿಯೇಟ್ ಪ್ರೆಸ್ ವರದಿ ಮಾಡಿದೆ. ಲೂಸಿಲೆ, ಸ್ವೀಟ್ ಬ್ಲ್ಯಾಕ್ ಏಂಜಲ್, ದಿ ಥ್ರಿಲ್...

View Article


ತುಳು ಚಿತ್ರ 'ದಂಡ್ 'ನಲ್ಲಿ ಸೋನು ಸಾಂಗ್ಸ್ ಸೂಪರ್

ನಿರೆಲ್ ಎಂಬ ಉತ್ತಮ ಚಿತ್ರ ತೆರೆಗೆ ತಂದಿದ್ದ ಸಂಧ್ಯಾ ಕ್ರಿಯೇಷನ್ಸ್ ಈಗ ದಂಡ್ ಚಿತ್ರ ನಿರ್ಮಿಸಿದೆ. ನಿರೆಲ್ ಚಿತ್ರದ ಯಶಸ್ವಿ ತಂಡ ಈ ಚಿತ್ರದಲ್ಲೂ ಮುಂದುವರೆದಿದೆ. ಅರ್ಜುನ್ ಕಾಪಿಕಾಡ್ ಹಾಗೂ ಸಂದೀಪ್ ಶೆಟ್ಟಿ ಅವರ ನಟನೆ ಬಗ್ಗೆ ಮೆಚ್ಚುಗೆ...

View Article

ಆಡಿಯೋ ಉದ್ಯಮದಲ್ಲಿ ಹೊಸ ದಾಖಲೆಗೆ ಷರಾ ಬರೆದ ಲಹರಿ

ಚಲನಚಿತ್ರ ಗೀತೆಗಳಾಗಲಿ, ಭಾವಗೀತೆಯಾಗಲಿ ಅಥವಾ ಕನ್ನಡ ಸಂಗೀತ ಲೋಕದ ಆಡಿಯೋ ಮಾರುಕಟ್ಟೆ ವಿಚಾರಕ್ಕೆ ಬಂದಾಗ ಮಂಚೂಣಿಯಲ್ಲಿ ಬರುವ ಹೆಸರು ಲಹರಿ ರೆಕಾರ್ಡಿಂಗ್ ಸಂಸ್ಥೆ. ಉದ್ಯಮವನ್ನು ಬರೀ ವ್ಯಾವಹಾರಿಕ ದೃಷ್ಟಿಯಲ್ಲಿ ನೋಡದೇ ಕನ್ನಡಕ್ಕಾಗಿ ತನ್ನ...

View Article

'ರಾಜನ್'ಗೆ ಗುರುವಂದನೆ ಸಲ್ಲಿಸಿದ ಎಸ್.ಪಿ.ಬಿ

ಭಾನುವಾರ ಸಂಜೆ ಅರ್ಧಕರ್ಧ ಬೆಂಗಳೂರು ಮಳೆಯಲ್ಲಿ ತೋಯ್ದು ಹೋದಂತಿದ್ದರೆ, ಕುಮಾರ ಸ್ವಾಮಿ ಲೇಔಟ್ ನ ದಯಾನಂದ್ ಸಾಗರ್ ಕಾಲೇಜು ಸಭಾಂಗಣದಲ್ಲಿ ಮಾತ್ರ ಸಂಗೀತ ಪ್ರೇಮಿಗಳೆಲ್ಲಾ ಮಿಂದು ಹೋಗಿದ್ದರು. ಅದಕ್ಕೆ ಕಾರಣ ರಾಜನ್ ನಾಗೇಂದ್ರರ ಸಂಗೀತ ರಸಧಾರೆ.!...

View Article


'ಬಹದ್ದೂರ್' ಗಂಡು ಧ್ರುವ 'ಭರ್ಜರಿ' ಸೌಂಡು

'ಅದ್ದೂರಿ'ಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ಧ್ರುವ ಸರ್ಜಾ 'ಬಹದ್ದೂರ್' ಗಂಡಾಗಿ ಬಾಕ್ಸ್ ಆಫೀಸ್ ಲೂಟಿ ಮಾಡಿದ್ದಾಯ್ತು. ಈಗ 'ಭರ್ಜರಿ'ಯಾಗಿ ಸೌಂಡ್ ಮಾಡೋಕೆ ತಮ್ಮ ಹೊಸ ಚಿತ್ರದಿಂದ ಶುರುಮಾಡಿದ್ದಾರೆ. ಧ್ರುವ ಸರ್ಜಾಗೆ 'ಬಹದ್ದೂರ್' ಅಂತ...

View Article


ಸುದೀಪ್ ಚಿತ್ರಗಳಿಗೆ ಪರಭಾಷಾ ಸಂಗೀತ ನಿರ್ದೇಶಕರು!

ಕಿಚ್ಚ ಸುದೀಪ್ ಈಗ ಬರೀ ಸ್ಯಾಂಡಲ್ ವುಡ್ ಗೆ ಮಾತ್ರ ಸೀಮಿತವಾಗಿಲ್ಲ. ಟಾಲಿವುಡ್ ಮತ್ತು ಕಾಲಿವುಡ್ ನಲ್ಲೂ ಕಿಚ್ಚು ಹಚ್ಚಿಸುತ್ತಿದ್ದಾರೆ. ಇಳಯದಳಪತಿ ವಿಜಯ್ ಜೊತೆ ತಮಿಳಿನಲ್ಲಿ ಸಿನಿಮಾ ಮಾಡುತ್ತಿರುವ 'ನಲ್ಲ' ಈಗ ಕೆ.ಎಸ್.ರವಿಕುಮಾರ್ ನಿರ್ದೇಶನದ...

View Article

ಪ್ರೀತಿಗೆ, ಅವರ ರೀತಿಗೆ - ಹಂಸಲೇಖಗೆ ಶುಭಾಶಯಗಳು

ತಮ್ಮ ವಿಶಿಷ್ಠ ಶೈಲಿಯ ಮ್ಯೂಸಿಕ್ ನಿಂದಲೇ ಸ್ಯಾಂಡಲ್ ವುಡ್ ನಲ್ಲಿ ಹೊಸ ಭಾಷ್ಯ ಬರೆದ ಟ್ರೆಂಡ್ ಸೆಟರ್, ಹಿಂದುಸ್ತಾನಿ ಮತ್ತು ಕರ್ನಾಟಿಕ್ ಸಂಗೀತಕ್ಕೆ ತನ್ನ ದೇಸಿ ಸೊಬಗನ್ನ ಬೆರಸಿ, ಪ್ರೇಕ್ಷಕರಿಗೆ ಮಸ್ತ್ ಮ್ಯೂಸಿಕ್ ನೀಡುತ್ತಿರುವ ಮೆಲೊಡಿ...

View Article

ನೀನಾಸಂ ಸತೀಶ್ 'ರಾಕೆಟ್'ಗೆ ಪುನೀತ್ ಪವರ್

ನೀನಾಸಂ ಸತೀಶ್ ಈಗ 'ರಾಕೆಟ್' ವೇಗದಲ್ಲಿ ಬರ್ತಿದ್ದಾರೆ. ತಮ್ಮ ಚೊಚ್ಚಲ ನಿರ್ಮಾಣದ ಚಿತ್ರ 'ರಾಕೆಟ್'ಗೆ ಈಗ ಹೊಸ ಪವರ್ ಬಂದಿದೆ. ಹೌದು ಕಣ್ರೀ.. ನಮ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 'ರಾಕೆಟ್' ಚಿತ್ರದ ರೊಮ್ಯಾಂಟಿಕ್ ಹಾಡೊಂದಕ್ಕೆ...

View Article

'ಪ್ರೀತಿ ಕಿತಾಬು' ಪಠಣ ಮಾಡಿದ ಪವರ್ ಸ್ಟಾರ್

''ಗುರುವಾರ ಸಂಜೆ..'', ''ಒಂದೂರಲ್ಲಿ ಒಬ್ಬ ಹುಡುಗ ಇದ್ದ..'', ''ಅಧ್ಯಕ್ಷ ಅಧ್ಯಕ್ಷ..'', ''ಪೆಸಲು ಮ್ಯಾನ್...'' ಇಂತಹ ಅನೇಕ ಹಾಡುಗಳು ಸೂಪರ್ ಹಿಟ್ ಆಗಿರುವುದರ ಹಿಂದೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಕಂಠ ಪ್ರಮುಖ ಪಾತ್ರ ವಹಿಸಿದೆ....

View Article


ಉಪ್ಪಿ-2 ಚಿತ್ರದ 'ಭಂಗಿ ಹಾಡು' ಲೀಕ್.!?

ಬೇಡ ಬೇಡ ಅಂದ್ರೂ ರಿಯಲ್ ಸ್ಟಾರ್ ಉಪೇಂದ್ರ ನಟಿಸಿ, ನಿರ್ದೇಶಿಸುತ್ತಿರುವ 'ಉಪ್ಪಿ-2' ಚಿತ್ರಕ್ಕೆ ಭರ್ಜರಿ ಪ್ರಚಾರ ಸಿಗುತ್ತಲೇ ಇದೆ. ಪ್ರಮೋಷನ್ ಮಾಡದೇ ಸಿನಿಮಾ ರಿಲೀಸ್ ಮಾಡ್ಬೇಕು ಅನ್ನುವ ಪ್ಲಾನ್ ನಲ್ಲಿ ಉಪ್ಪಿ ಇದ್ದರೂ, ಅಭಿಮಾನಿಗಳು ಮಾತ್ರ...

View Article

'ಉಪ್ಪಿ-2' ಆಡಿಯೋ ರಿಲೀಸ್ ಮಾಡಿದ್ದು ಯಾರು?

'ಉಪ್ಪಿ-2' ಆಡಿಯೋ ಇಂದು ಅಧಿಕೃತವಾಗಿ ರಿಲೀಸ್ ಆಗುತ್ತಿದೆ. ಸಂಜೆ 7 ಗಂಟೆಗೆ ರಿಯಲ್ ಸ್ಟಾರ್ ಉಪೇಂದ್ರ ಅವರ 'ರುಪ್ಪೀಸ್ ರೆಸಾರ್ಟ್'ನಲ್ಲಿ 'ಉಪ್ಪಿ-2' ಚಿತ್ರದ ಹಾಡುಗಳು ಅದ್ದೂರಿಯಾಗಿ ಬಿಡುಗಡೆ ಆಗುತ್ತಿವೆ. ಇದು ಅಫೀಶಿಯಲ್ ಆಡಿಯೋ ರಿಲೀಸ್...

View Article


ಗಾಂಧಿನಗರದ ಎಲ್ಲಾ 'ರಿಯಲ್' ನಟರ ಕಾಲೆಳೆದ ಉಪೇಂದ್ರ

ರೀಲ್ ನಲ್ಲೂ ರಿಯಲ್ ನಲ್ಲೂ 'ರಿಯಲ್ ಸ್ಟಾರ್' ಉಪೇಂದ್ರ ಸಖತ್ ರಿಯಲ್. ನಾಲಿಗೆಗೂ ಮನಸ್ಸಿಗೂ ಫಿಲ್ಟರ್ ಇಲ್ಲದೆ ಇದ್ದದ್ದನ್ನ ಇದ್ದ ಹಾಗೆ ಹೇಳುವ ಉಪೇಂದ್ರ ಯಾರಿಗೂ ಕೇರ್ ಮಾಡಿದವರಲ್ಲ. 'ರಿಯಲಿಸ್ಟಿಕ್' ಫಾರ್ಮುಲಾದಿಂದ ಸ್ಯಾಂಡಲ್ ವುಡ್ ನಲ್ಲಿ...

View Article

ಟ್ರೆಂಡ್ ಸೆಟ್ಟರ್ ಉಪೇಂದ್ರ ನಿರ್ದೇಶನದ ’ಉಪ್ಪಿ2’ ಆಡಿಯೋ ವಿಮರ್ಶೆ

'ಉಪೇಂದ್ರ' ಎನ್ನುವ ಹೆಸರಿಗೆ ಕನ್ನಡ ಚಿತ್ರರಂಗದಲ್ಲಿ ವಿಶೇಷ ಪರಿಚಯದ ಅವಶ್ಯಕತೆಯಿಲ್ಲ. ಇನ್ನು ಉಪ್ಪಿ ನಿರ್ದೇಶನದ ಚಿತ್ರವೆಂದಮೇಲೆ ಅಭಿಮಾನಿಗಳ ನಿರೀಕ್ಷೆ ತಪ್ಪಸ್ಸಿನ ರೂಪ ಪಡೆಯುತ್ತದೆ. ಐದು ವರ್ಷಗಳ ನಂತರ ಉಪೇಂದ್ರ 'ಉಪ್ಪಿ2' ಮಾಡಿಕೊಂಡು...

View Article


ಮಧುರ ದನಿಯ ಗಾಯಕ ಸೋನು ನಿಗಮ್ ಗೆ ಬರ್ತ್ ಡೇ ವಿಷ್

ಬಹುಭಾಷಾ ಸಿಂಗರ್ ಸೋನು ನಿಗಮ್ ವಾಯ್ಸ್ ಯಾರಿಗೆ ಪರಿಚಯ ಇಲ್ಲ ಹೇಳಿ, ಸಾಮಾನ್ಯವಾಗಿ ಸಂಗೀತ ಪ್ರಿಯರು ಅಂತೂ ತಮ್ಮ ನೆಚ್ಚಿನ ಗಾಯಕ-ಗಾಯಕಿ ಧ್ವನಿಯನ್ನು ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಅಂದಹಾಗೆ ಇಂದು (ಜುಲೈ30) ಖ್ಯಾತ ಬಹುಭಾಷಾ ಹಾಡುಗಾರ ಸೋನು...

View Article

'ಬಿಗ್ ಗೋಲ್ಡನ್ ವಾಯ್ಸ್' ಗೆ ಐಶ್ವರ್ಯ ಮಲ್ಲಿಕಾರ್ಜುನ ಆಯ್ಕೆ

ದಕ್ಷಿಣ ಭಾರತದಲ್ಲೇ ಅತ್ಯಂತ ದೊಡ್ಡ ನೆಟ್ ವರ್ಕ್ ಹೊಂದಿರುವ 92.7 ಬಿಗ್ ಎಫ್.ಎಮ್, ಮಂಗಳೂರು ಇವರು ರೋಶನಿ ನಿಲಯ ಕಾಲೇಜು ಮಂಗಳೂರಿನಲ್ಲಿ ಆಗಸ್ಟ್ 1ರಂದು ಮಂಗಳೂರು ಪ್ರಾದೇಶಿಕ ವಿಬಾಗದ ಅಂತಿಮ ಸುತ್ತಿನ ಬೆನೆಡ್ರಿಲ್ಲ್ 'ಬಿಗ್ ಗೋಲ್ಡನ್ ವಾಯ್ಸ್'...

View Article

'ಕನ್ನಡವೇ ನಿತ್ಯ' ರಘು ದೀಕ್ಷಿತ್ ರಿಂದ ಆರ್ ಜೆಗೆ ಪಾಠ

ಬೆಂಗಳೂರಿನ ಎಫ್ ಎಂ ರೇಡಿಯೋ ವಾಹಿನಿಗಳು ಅಲ್ಲಿನ ಆರ್ ಜೆ ಗಳ ಅದ್ಭುತ ಕನ್ನಡದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಅವರು ಹೇಗಾದರೂ ಮಾತಾಡಿಕೊಳ್ಳಲಿ, ಅದರೆ, ಅತಿಥಿಗಳಿಗೂ ಭಾಷೆಯ ಬೇಲಿ ಹಾಕಲು ಹೊರಟರೆ ಹೇಗೆ? ಇಂಥ ಪರಿಸ್ಥಿತಿ ಎದುರಿಸಿದ ಕನ್ನಡದ...

View Article
Browsing all 136958 articles
Browse latest View live




Latest Images