Quantcast
Channel: Kannada Music Reviews ಕನ್ನಡ ಚಲನಚಿತ್ರ ಹಾಡುಗಳು – FilmiBeat Kannada
Browsing all 136958 articles
Browse latest View live

ಆಗಸ್ಟ್ ನಲ್ಲಿ ದರ್ಶನ್ 'ತಾರಕ್' ಚಿತ್ರದ ಹಾಡುಗಳ ಹಬ್ಬ

ದರ್ಶನ್ ಅಭಿನಯದ 'ತಾರಕ್' ಚಿತ್ರದ ಹಾಡುಗಳು ಮುಂದಿನ ತಿಂಗಳು... ಅಂದರೆ ಆಗಸ್ಟ್ ನಲ್ಲಿ ರಿಲೀಸ್ ಆಗಿಲಿದೆ. ಈ ವಿಷಯವನ್ನು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಂಚಿಕೊಂಡಿದ್ದಾರೆ. ದರ್ಶನ್ 'ತಾರಕ್' ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್? ಅರ್ಜುನ್...

View Article



'ಒಂದು ಮೊಟ್ಟೆಯ ಕಥೆ' ಗೆದ್ದ ಖುಷಿಗೆ ಚಿತ್ರತಂಡದ ಉಡುಗೊರೆ

'ಒಂದು ಮೊಟ್ಟೆಯ ಕಥೆ' ಸೂಪರ್ ಹಿಟ್ ಆಗಿದೆ. ವಿಭಿನ್ನ ಕಥೆಯ ಸಿನಿಮಾವನ್ನು ಕನ್ನಡದ ಜನ ಒಪ್ಪಿಕೊಂಡಿದ್ದಾರೆ. ಸಿನಿಮಾ ಗೆದ್ದಿರುವ ಖುಷಿಯಲ್ಲಿರುವ ಚಿತ್ರತಂಡ ಈಗ ಸಿನಿಮಾದ ಒಂದು ವಿಡಿಯೋ ಹಾಡನ್ನು ರಿಲೀಸ್ ಮಾಡಿದೆ. ಅಮೆರಿಕಾದಲ್ಲಿ 'ಒಂದು ಮೊಟ್ಟೆಯ...

View Article

'ಮುಗುಳುನಗೆ' ಸಿನಿಮಾದ ಮತ್ತೊಂದು ಮಜಬೂತಾದ ಹಾಡು ಕೇಳಿ

'ಮುಗುಳುನಗೆ' ಸಿನಿಮಾದ ಮತ್ತೊಂದು ಹಾಡು ಬಿಡುಗಡೆ ಆಗಿದೆ. 'ಜೀ ಕನ್ನಡ' ವಾಹಿನಿಯ ಸರಿಗಮಪ ಗ್ರಾಂಡ್ ಫಿನಾಲೆಯಲ್ಲಿ 'ಮುಗುಳುನಗೆ'ಯ ಈ ಸ್ಪೆಷಲ್ ಹಾಡನ್ನು ರಿಲೀಸ್ ಮಾಡಲಾಗಿತ್ತು. 'ಮುಗುಳುನಗೆ' ಸಿನಿಮಾದ ಮತ್ತೊಂದು ಹಾಡು ಬಿಡುಗಡೆ ಆಯ್ತು 'ಅಮರ...

View Article

ಹೃದಯಕ್ಕೆ ನೇರವಾಗಿ ಮುಟ್ಟುವ ಹೃದಯಶಿವ ಅವರ ಈ ಹಾಡು

'ರಾಜು ಕನ್ನಡ ಮೀಡಿಯಂ' ಸಿನಿಮಾದ ಒಂದು ಹಾಡು ಈಗ ರಿಲೀಸ್ ಆಗಿದೆ. ಹೃದಯ ಶಿವ ಅವರು ಬರೆದಿರುವ ಈ ಹಾಡಿನ ಸಾಹಿತ್ಯ ಸೀದಾ ಹೃದಯಕ್ಕೆ ಮುಟ್ಟುವಂತಿದೆ. ಈ ಹಿಂದೆ ಸಣ್ಣ ಟೀಸರ್ ಬಿಡುಗಡೆ ಮಾಡಿ ಎಲ್ಲರ ಗಮನ ಸೆಳೆದಿದ್ದ ಚಿತ್ರತಂಡ ಈಗ 'ಕೋಡೆಯೊಂದರ...

View Article

ಶ್ರೇಯಾ ಘೋಷಾಲ್ ಗಾಯನದ 'ಮುಗುಳುನಗೆ' ಚಿತ್ರದ ಹಾಡು ರಿಲೀಸ್

'ನನ್ನ ಸ್ವಪ್ನದಾ ಬೀದಿಯಲ್ಲಿಯ ಜಾಹೀರಾತು ನೀನು' ಅಂತ ಮತ್ತೆ ಜಯಂತ್ ಕಾಯ್ಕಿಣಿ ಒಂದೊಳ್ಳೆ ಸಾಲನ್ನು ಬರೆದಿದ್ದಾರೆ. 'ಮುಗುಳುನಗೆ' ಸಿನಿಮಾದ ಮತ್ತೊಂದು ಮಜಬೂತಾದ ಹಾಡು ಕೇಳಿ 'ಮುಗುಳು ನಗೆ' ಸಿನಿಮಾದ ಮತ್ತೊಂದು ಹಾಡು ಬಿಡುಗಡೆಯಾಗಿದೆ. ಜಯಂತ್...

View Article


ವರಮಹಾಲಕ್ಷ್ಮಿ ಹಬ್ಬದ ದಿನ ಹಾಡಿನ ಮೂಲಕ ಮಹಾಲಕ್ಷ್ಮಿ ಬರಮಾಡಿಕೊಳ್ಳಿ...

ಇಂದು ವರಮಹಾಲಕ್ಷ್ಮಿ ಹಬ್ಬ... ವರಮಹಾಲಕ್ಷ್ಮಿ ಹಬ್ಬವನ್ನು ನೀವೆಲ್ಲ ಸಂಭ್ರಮದಿಂದ ಆಚರಿಸುತ್ತಿರುವ ಈ ಶುಭ ಸಂದರ್ಭದಲ್ಲಿ ಮಹಾಲಕ್ಷ್ಮಿ ಕುರಿತಾದ ಎರಡು ಸುಂದರ ಕನ್ನಡ ಹಾಡುಗಳನ್ನು ನಾವು ನಿಮ್ಮ ಮುಂದೆ ತಂದಿದ್ದೇವೆ.ಈ ಹಾಡುಗಳನ್ನು ಕೇಳಿ... ನೀವು...

View Article

'ಕಟಕ'ದ 'ಕುರುಡರ ಊರಿಗೆ ತಲುಪಿತೆ ದಡವು' ಹಾಡು ರಿಲೀಸ್ ಆಯ್ತು

ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ಪ್ರಯೋಗಾತ್ಮಕ ಚಿತ್ರಗಳ ಜೊತೆಗೆ ಸತ್ಯ ಘಟನೆ ಆಧಾರಿತ ಚಿತ್ರಗಳ ಸಂಖ್ಯೆಯು ಹೆಚ್ಚಿದೆ. ಈಗ ಆ ಸಾಲಿಗೆ 'ಕಟಕ' ಎಂಬ ಹೊಸ ಚಿತ್ರ ಸೇರ್ಪಡೆ ಆಗಿದೆ. 'ಕಟಕ' ಚಿತ್ರವು ಸಂಗೀತ ನಿರ್ದೇಶಕ ರವಿ ಬಸ್ರೂರ್ ಮತ್ತು ತಂಡದ...

View Article

'ಮಾಸ್ ಲೀಡರ್'ಗಾಗಿ ಒಂದಾದ ಸ್ಯಾಂಡಲ್ ವುಡ್ ತಾರೆಯರು

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಮಾಸ್​ ಲೀಡರ್' ಆಗಸ್ಟ್ 11ರಂದು ರಾಜ್ಯಾದ್ಯಂತ ರಿಲೀಸ್​ ಆಗುತ್ತಿದೆ. ಇದೊಂದು ದೇಶಪ್ರೇಮದ ಕಥೆಯಾಗಿದ್ದು, ಚಿತ್ರದಲ್ಲಿ ಶಿವಣ್ಣ ಆರ್ಮಿ ಆಫೀಸರ್ ಆಗಿ ಘರ್ಜಿಸಲಿದ್ದಾರೆ. ಇದೇ ವಾರ ಬಿಗ್ ಸ್ಕ್ರೀನ್...

View Article


'ತಾರಕ್' ಚಿತ್ರದ 'ಬಾ ಬಾರೋ' ಹಾಡಿನ ಟೀಸರ್ ನೋಡಿದ್ರಾ.?

ಬಹು ನಿರೀಕ್ಷೆ ಹುಟ್ಟಿಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಮಿಲನ' ಪ್ರಕಾಶ್ ನಿರ್ದೇಶನದ 'ತಾರಕ್' ಚಿತ್ರದ ಆಡಿಯೋ ಟೀಸರ್ ಬಿಡುಗಡೆಯಾಗಿದೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿರುವ 'ಬಾ ಬಾರೋ..' ಹಾಡಿನ ಟೀಸರ್ ರಿಲೀಸ್ ಆಗಿದೆ. ಬಹುತೇಕ...

View Article


''ತಾರಕ್' ದರ್ಶನ್ ಮೇಲೆ ಶ್ರುತಿ ಹರಿಹರನ್ ಗೆ ಯರ್ರಾಬಿರ್ರಿ ಲವ್ ಆಗಿದೆ''

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ತಾರಕ್' ಚಿತ್ರದ 'ಬಾ ಬಾರೋ..' ಹಾಡಿನ ಟೀಸರ್ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡಿದ್ದಾಯ್ತು... ನೀವು ಅದನ್ನ ಕೇಳಿದ್ದೂ ಆಯ್ತು. 'ತಾರಕ್' ಚಿತ್ರದ 'ಬಾ ಬಾರೋ' ಹಾಡಿನ ಟೀಸರ್ ನೋಡಿದ್ರಾ.?...

View Article

'ತಾರಕ್' ಚಿತ್ರದ ಎಣ್ಣೆ ಹಾಡಿಗೆ ದರ್ಶನ್ ತಕಧಿಮಿತಾ.!

''ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು...'', ''ಎಣ್ಣೆ ಬೇಕು ಎಣ್ಣೆ...'', ''ಕುಡಿಯೋದೇ ನನ್ನ ವೀಕ್ನೆಸ್ಸು..'', ''ಒಳಗೆ ಸೇರಿದರೆ ಗುಂಡು..'' ಸೇರಿದಂತೆ ಇಲ್ಲಿಯವರೆಗೂ ಅನೇಕ ಎಣ್ಣೆ ಹಾಡುಗಳು ಸ್ಯಾಂಡಲ್ ವುಡ್ ನಲ್ಲಿ ಬಂದು ಹೋಗಿವೆ. ಇದೀಗ...

View Article

ಶಿವಣ್ಣ ಮೆಚ್ಚಿದ 'ಗೊಂಬೆ ಹೇಳುತೈತೆ' ಕವರ್ ಸಾಂಗ್ ಇದು

'ರಾಜಕುಮಾರ' ಸಿನಿಮಾದ 'ಗೊಂಬೆ ಹೇಳುತೈತೆ...' ಹಾಡು ಕನ್ನಡಿಗರು ಎಂದಿಗೂ ಮರೆಯದಷ್ಟು ಹತ್ತಿರವಾಗಿ ಬಿಟ್ಟಿದೆ. ಈಗಾಗಲೇ ಈ ಹಾಡಿನ ಅನೇಕ ಕವರ್ ಸಾಂಗ್ ಗಳು ಬಂದಿವೆ. ಆದರೆ ಈಗ ಈ ಹಾಡಿನ ಹೊಸ ರೀತಿಯ ಒಂದು ಕವರ್ ಹಾಡು ಎಲ್ಲೆಡೆ ಸದ್ದು ಮಾಡುತ್ತಿದೆ....

View Article

'ತಾರಕ್' ಚಿತ್ರದ ಹಾಡುಗಳು ಒಂದಕ್ಕಿಂತ ಒಂದು ಸೂಪರ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ತಾರಕ್' ಚಿತ್ರದ ಹಾಡುಗಳು ಬಿಡುಗಡೆಯಾಗಿವೆ. ಸಣ್ಣ ಟೀಸರ್ ಮೂಲಕ ಸಖತ್ ಸೌಂಡ್ ಮಾಡ್ತಿದ್ದ ತಾರಕ್ ಈಗ ಚಿತ್ರದ ಎಲ್ಲ ಹಾಡುಗಳ ಆಡಿಯೋ ರಿಲೀಸ್ ಮಾಡಿದೆ. ಚಿತ್ರದಲ್ಲಿ ಒಟ್ಟು ಆರು ಹಾಡುಗಳಿದ್ದು, ಅರ್ಜುನ್...

View Article


'ಪ್ರಜಾಕೀಯ'ದ ಮಧ್ಯೆ ಬಂತು 'ಉಪೇಂದ್ರ ಮತ್ತೆ ಬಾ' ಹಾಡುಗಳು

ರಿಯಲ್ ಸ್ಟಾರ್ ಉಪೇಂದ್ರ ಸದ್ಯ 'ಪ್ರಜಾಕೀಯ' ಮೂಲಕ ರಾಜಕೀಯಕ್ಕೆ ಧುಮುಕಿದ್ದಾರೆ. ಹೀಗಾಗಿ, ಇನ್ನು ಮುಂದೆ ಸಿನಿಮಾಗಳ ಕಡೆ ಆಸಕ್ತಿ ಸ್ವಲ್ಪ ಕಮ್ಮಿ ಅಂತಾನೇ ಹೇಳ್ಬಹುದು. ಹೀಗಿರುವಾಗ, ರಿಯಲ್ ಸ್ಟಾರ್ ಅಭಿನಯದ 'ಉಪೇಂದ್ರ ಮತ್ತೆ ಬಾ' ಚಿತ್ರದ...

View Article

ಇವನೊಂಶ ಸರ್ಜಾ ರೀ,,,,ಇವನು ಆಲ್ವೇಸ್ 'ಭರ್ಜರಿ'.!

''ಇವನೊಂಶ ಸರ್ಜಾ ರೀ,,,,ಇವನು ಆಲ್ವೇಸ್ ಭರ್ಜರಿ...ಸಿಂಬಲ್ ಧ್ರುವ ನಕ್ಷತ್ರ, ಟಚ್ ಮಾಡೋದು ಕಷ್ಟ ರೀ.....ಸ್ಪೀಡ್ ಅಂತೂ ಫೆರ್ರಾರಿ, ಎನರ್ಜಿ ಧ್ರುವ ರೀ..ಜಗ್ಗುದ್ರು ಬಗ್ಗೋದಿಲ್ಲ, ಗತ್ತೇ ಇವನ ಸ್ವತ್ತು ರೀ.......'' ಅಬ್ಬಾ, ಏನ್ ಪದಗಳು ಗುರು...

View Article


ಹುಡುಗಿಯರ ಮನ ಗೆದ್ದ 'ಮುಗುಳುನಗೆ' ಚಿತ್ರದ ಈ ಹಾಡು

'ಮುಗುಳುನಗೆ' ಸಿನಿಮಾದ ಎಲ್ಲ ಹಾಡುಗಳು ಈಗಾಗಲೇ ರಿಲೀಸ್ ಆಗಿದೆ. ಈ ಪೈಕಿ 'ನಿನ್ನ ಸ್ನೇಹದಿಂದ...' ಹಾಡು ಎಲ್ಲರಿಗೂ ಬಹಳ ಇಷ್ಟ ಆಗಿತ್ತು. ಇದೀಗ ಇದೇ ಹಾಡಿನ ವಿಡಿಯೋ ಅವತರಣಿಕೆ ರಿಲೀಸ್ ಆಗಿದೆ. ಇಂದು ರಿಲೀಸ್ ಆಗಲಿದೆ 'ಮುಗುಳುನಗೆ' ಟ್ರೇಲರ್...

View Article

'ಕುಲದಲ್ಲಿ ಕೀಳ್ಯಾವುದೋ' ಹೊಸ ಹಾಡು ಕೇಳಿಲ್ಲ ಅಂದ್ರೆ, ಒಮ್ಮೆ ಕೇಳಿ.!

ಡಾ ರಾಜ್ ಕುಮಾರ್ ಅವರ 'ಸತ್ಯ ಹರಿಶ್ಚಂದ್ರ' ಚಿತ್ರದ 'ಕುಲದಲ್ಲಿ ಕೀಳ್ಯಾವುದೋ' ಹಾಡನ್ನ ಮತ್ತೆ ಬಳಸಲಾಗುತ್ತಿದೆ ಎಂದು ಈ ಹಿಂದೆ ಸುದ್ದಿಯಾಗಿತ್ತು. ಇದೀಗ, ಈ ಎವರ್ ಗ್ರೀನ್ ಹಾಡು ಹೊಸ ರೂಪ ಪಡೆದು ರಿಲೀಸ್ ಆಗಿದೆ. ಹೌದು, ಶರಣ್ ಅಭಿನಯದ...

View Article


ಶೀರ್ಷಿಕೆ ಗೀತೆಗೆ ಇದೀಗ ಬಂತು 'ಮುಗುಳುನಗು'ವ ಯೋಗ.!

'ಮುಗುಳುನಗೆ' ಸಿನಿಮಾದ ಆಡಿಯೋ ಬಿಡುಗಡೆ ಆದಾಗ ಸಂಗೀತ ಪ್ರಿಯರಿಗೆ ಅತ್ಯಂತ ಖುಷಿ ಕೊಟ್ಟಿದ್ದು ಸೋನು ನಿಗಂ ಹಾಡಿದ 'ಮುಗುಳುನಗೆ... ನೀ ಹೇಳು...' ಹಾಡು. ಅತೀವ ಭಾವುಕತೆ ತುಂಬಿರುವ ಈ ಹಾಡು ತೆರೆ ಮೇಲೆ ಹೇಗೆ ಮೂಡಿ ಬಂದಿರಬಹುದು ಎಂಬ ನಿರೀಕ್ಷೆ...

View Article

'ಮುಗುಳು ನಗು'ತ್ತಲೇ ವೇದಾಂತ ಹೇಳಿದ ಭಟ್ಟರ ಈ ಹಾಡು ಕೇಳಿ...

ಯೋಗರಾಜ್ ಭಟ್ ಅವರ ಸಾಹಿತ್ಯ ಅಂದರೇನೇ ಹಾಗೆ... ಅಲ್ಲಿ ತಮಾಷೆ ಇದ್ದರೂ, ಒಳಗೆ ವೇದಾಂತ ಅಡಗಿರುತ್ತದೆ. 'ಮುಗುಳು ನಗೆ' ಸಿನಿಮಾದ ಹಾಡಿನಲ್ಲಿಯೂ ಅಂತಹ ಪರಮಾದ್ಭುತ ಎಂಬ ಹಾಡುಗಳಿವೆ. ಅದರಲ್ಲಿ ಒಂದು 'ಹೋಡಿ ಒಂಬತ್ತ್..' ಎಂಬ ಹಾಡು. ಗಣೇಶ್ ಅಭಿನಯದ...

View Article

'ಬೇಬಿ ಡಾಲ್' ಆದ್ಯ ಕಂಠದಿಂದ 'ಟೈಟಾನಿಕ್' ಹಾಡು

'ಸ ರಿ ಗ ಮ ಪ' ಕಾರ್ಯಕ್ರಮದ ಮುಖ್ಯ ಆಕರ್ಷಣೆ ಅಂದರೆ ಬೇಬಿ ಡಾಲ್ ಆದ್ಯ. ಪುಟ್ಟ ಹುಡುಗಿ ಆದರೂ ಆದ್ಯ ಪ್ರತಿಭೆ ತುಂಬಾ ದೊಡ್ಡದು. ಆಕೆಯ ಹಾಡು ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ.? ಸಾಮಾನ್ಯ ಪ್ರೇಕ್ಷಕರಿಂದ ಸಿನಿಮಾ ನಟರವರೆಗೆ ಎಲ್ಲರೂ ಆದ್ಯ ಫ್ಯಾನ್...

View Article
Browsing all 136958 articles
Browse latest View live




Latest Images